ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ

ವಿಜಯಪುರ: ವಿಷ ಕುಡಿದು ವಿಲವಿಲ ಒದ್ದಾಡುತ್ತಾ ರಕ್ತಕಾರುತ್ತಿದ್ದ ಪ್ರೇಯಸಿಯನ್ನ ತೊಡೆಯ ಮೇಲೆ ಮಲಗಿಸಿಕೊಂಡು ಪ್ರಿಯಕರ ಸಂತೈಸುತ್ತಿದ್ದ. ಕುರಿಗಾಯಿಗಳು ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರೂ ಅವರಿಗೆ ಕೈಮುಗಿದ ಪ್ರಿಯಕರ ಎಲ್ಲಿಗೂ ಹೋಗಲ್ಲ, ನಾವಿಬ್ಬರೂ ಒಟ್ಟಾಗಿ ಸಾಯುತ್ತೇವೆ ಎಂದು ಪ್ರೇಯಸಿಯ ಕೆನ್ನೆ ಸವರುತ್ತಲೇ ಇದ್ದ… ನೋಡನೋಡುತ್ತಿದ್ದಂತೆ ಪ್ರೇಯಸಿ ಅವನ ಮಡಿಲಲ್ಲೇ ಪ್ರಾಣಬಿಟ್ಟಳು… ಇಂತಹ ಭಯಾನಕ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಈ ಅಮಾನವೀಯ ಘಟನೆಯ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು, ವೈರಲ್​ ಆಗಿದೆ. ಇದನ್ನು … Continue reading ವಿಷ ಕುಡಿದು ಪ್ರಿಯಕರನ ಮಡಿಲಲ್ಲೇ ರಕ್ತಕಾರಿ ಪ್ರಾಣಬಿಟ್ಟ ಪ್ರೇಯಸಿ! ಇವರಿಬ್ಬರ ಕಥೆ ಭಯಾನಕ