ಮೈಸೂರಲ್ಲಿ ಗ್ಯಾಂಗ್​ರೇಪ್​: ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡೇ ಓಡಾಡುತ್ತಿದ್ದ ಕಾಮುಕ!

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಂಧಿತ ಐವರು ಆರೋಪಿಗಳ ಪೈಕಿ ಓರ್ವ ಜೇಬಿನಲ್ಲಿ ಸದಾ ಕಾಂಡೋಮ್​ ಇಟ್ಟುಕೊಂಡೇ ತಿರುಗಾಡುತ್ತಿದ್ದ ಎಂಬ ಸ್ಫೋಟಕ ಅಂಶ ಬಯಲಾಗಿದೆ. ಈ ಗ್ಯಾಂಗ್​ನಲ್ಲಿ ಈತನೇ ನಟೋರಿಯಸ್​ ಕಾಮುಕನಂತೆ! ಯಾವಾಗಲೂ ಕಾಂಡೋಮ್​​ ಅನ್ನು ಜೇಬಿನಲ್ಲಿ ಇಟ್ಟುಕೊಳ್ತಿದ್ದ ಆರೋಪಿ, ಹಗಲಿನಲ್ಲಿ ನಿದ್ರಿಸುತ್ತಿದ್ದನಂತೆ. ಈ ಗ್ಯಾಂಗ್​ನ ಉಳಿದ ಸದಸ್ಯರು ಹೆಚ್ಚಾಗಿ ಹಣ ಮತ್ತು ಆಭರಣಕ್ಕೆ ಬೇಡಿಕೆ ಇಡುತ್ತಿದ್ದರೆ, ಈತನಿಗೆ ಮಾತ್ರ ಸೆಕ್ಸ್ ಮುಖ್ಯವಾಗಿತ್ತಂತೆ. ಸಂಜೆಯಾಗುತ್ತಿದ್ದಂತೆ ನಿರ್ಜನ … Continue reading ಮೈಸೂರಲ್ಲಿ ಗ್ಯಾಂಗ್​ರೇಪ್​: ಜೇಬಿನಲ್ಲಿ ಕಾಂಡೋಮ್​ ಇಟ್ಟುಕೊಂಡೇ ಓಡಾಡುತ್ತಿದ್ದ ಕಾಮುಕ!