ಪರಸಂಗಕ್ಕೆ ಆಸೆಪಟ್ಟು ಪತ್ನಿ ಕೈಗೆ ಸಿಕ್ಕಿಬಿದ್ದ! ಪಕ್ಕದ್ಮನೆ ಬಾಲಕಿ ಮೇಲೆ ಕಣ್ಣಿಟ್ಟಿದ್ದ ಕಾಮುಕನಿಗೆ ಆಯ್ತು ತಕ್ಕ ಶಾಸ್ತಿ

ಶಿವಮೊಗ್ಗ: ಮದುವೆಯಾಗಿ ಪತ್ನಿ-ಮಗು ಇದ್ದರೂ ಇಲ್ಲೊಬ್ಬ ಭೂಪ, ಪರಸಂಗಕ್ಕೆ ಆಸೆ ಪಟ್ಟು ಪಕ್ಕದ ಮನೆಯ ಬಾಲಕಿಗೆ ಬಾಳು ನೀಡುವುದಾಗಿ ಪುಸಲಾಯಿಸುವಾಗ ತನ್ನ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಸಹ್ಯವಾಗಿ ನಡೆದುಕೊಂಡ ಗಂಡನಿಗೆ ಪತ್ನಿಯೇ ಛೀಮಾರಿ ಹಾಕಿದ್ದಾಳೆ. ಇಂತಹ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರಲ್ಲಿ ಬೆಳಕಿಗೆ ಬಂದಿದೆ. ಈ ವ್ಯಕ್ತಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಆದರೂ ನೆರೆಮನೆಯ ಅಪ್ರಾಪ್ತೆ ಮೇಲೆ ಕಣ್ಣು ಹಾಕಿ ಆಕೆಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ಬಲವಂತ ಮಾಡುತ್ತಿದ್ದ. ಆ.3ರ ಮಧ್ಯಾಹ್ನ ಮನೆಯಲ್ಲಿ … Continue reading ಪರಸಂಗಕ್ಕೆ ಆಸೆಪಟ್ಟು ಪತ್ನಿ ಕೈಗೆ ಸಿಕ್ಕಿಬಿದ್ದ! ಪಕ್ಕದ್ಮನೆ ಬಾಲಕಿ ಮೇಲೆ ಕಣ್ಣಿಟ್ಟಿದ್ದ ಕಾಮುಕನಿಗೆ ಆಯ್ತು ತಕ್ಕ ಶಾಸ್ತಿ