VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

ನವದೆಹಲಿ: ಯಾವುದೇ ಜೀವಿಯ ದೇಹದಲ್ಲಿ ರುಂಡವೇ ಪ್ರಧಾನ ಅಂಶ. ತಲೆಯಿಲ್ಲದ ಜೀವಿ ಸತ್ತಂತೆಯೇ. ಹೀಗಿರುವಾಗ ತಲೆಯಿಲ್ಲದ ಹಾವು ದಾಳಿ ಮಾಡಲು ಯತ್ನಿಸುವುದೇ? ಈ ಪ್ರಶ್ನೆಗೆ ಉತ್ತರಿಸುವವರು ಸಾಧ್ಯವೇ ಇಲ್ಲ ಎನ್ನುವುದು ಗ್ಯಾರೆಂಟಿ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋ ನೋಡಿದರೆ ಅಚ್ಚರಿಯಾಗದೇ ಇರದು. ಇದನ್ನೂ ಓದಿ: ವಿವಾಹಿತ ಪುತ್ರಿಗೂ ಅನುಕಂಪದ ನೌಕ್ರಿ; ಸರ್ಕಾರಿ ಉದ್ಯೋಗಕ್ಕೆ ಅರ್ಹ ಎಂದು ಹೈಕೋರ್ಟ್ ಮಹತ್ವದ ಆದೇಶ ಹೌದು, ದೇಹದಿಂದ ತಲೆ ಇಬ್ಭಾಗವಾದ ಹಾವೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಲು ಮುಂದಾದ ವಿಡಿಯೋ … Continue reading VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!