ಟಿ20 ವಿಶ್ವಕಪ್​ನಲ್ಲಿ ಭಾರಿ ಹಗರಣ! ಮಹಾ ಮೋಸ ಬಯಲಿಗೆಳೆಯಲು ತನಿಖೆಗೆ ಆದೇಶಿಸಿದ ಐಸಿಸಿ

ನವದೆಹಲಿ: ಸುಮಾರು 17 ವರ್ಷಗಳ ನಂತರ ಟೀಮ್​ ಇಂಡಿಯಾ ಎರಡನೇ ಬಾರಿಗೆ ಟಿ20 ವಿಶ್ವ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅಮೆರಿಕ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದ ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಅಜೇಯ ತಂಡವಾಗಿ ಕಪ್ ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅಮೋಘ ಹೋರಾಟ ನಡೆಸಿ, ಸೋಲಿನ ದವಡೆಯಲ್ಲಿದ್ದ ಪಂದ್ಯವನ್ನು ಗೆದ್ದು ಟೀಮ್​ ಇಂಡಿಯಾ ಚಾಂಪಿಯನ್ ಆಯಿತು. ಆದರೆ, ಇದೀಗ ಟಿ20 ವಿಶ್ವಕಪ್ … Continue reading ಟಿ20 ವಿಶ್ವಕಪ್​ನಲ್ಲಿ ಭಾರಿ ಹಗರಣ! ಮಹಾ ಮೋಸ ಬಯಲಿಗೆಳೆಯಲು ತನಿಖೆಗೆ ಆದೇಶಿಸಿದ ಐಸಿಸಿ