PSI ಮರು ಪರೀಕ್ಷೆ ದಿನಾಂಕ ಶೀಘ್ರವೇ ಘೋಷಣೆ: ಗೃಹ ಸಚಿವ

ಶಿವಮೊಗ್ಗ: ಪ್ರತಿಭಾವಂತರು ಪಿಎಸ್‌ಐ ಹುದ್ದೆಗೆ ಬರಬೇಕು ಎನ್ನುವ ಒಂದೇ ಉದ್ದೇಶದಿಂದ ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಮಾಡಿದ್ದು, ಶೀಘ್ರವೇ ಪರೀಕ್ಷೆ ದಿನಾಂಕ ಘೋಷಣೆ ಆಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪಿಎಸ್‌ಐ ಪರೀಕ್ಷೆಯಲ್ಲಿ ಹೊಸ ತಂತ್ರಜ್ಞಾನ ಬಳಸಿ ಹಗರಣ ನಡೆಸಲಾಗಿದೆ. ಹಾಗಾಗಿ ಸರ್ಕಾರಕ್ಕೆ ಮರು ಪರೀಕ್ಷೆ ಅನಿವಾರ್ಯ. ನೇಮಕಾತಿ ಸಂಬಂಧ ಹೊರಡಿಸಿದ್ದ ನೋಟಿಫಿಕೇಶನ್‌ ಅನ್ನು ರದ್ದುಪಡಿಸಿದ್ದು, ತಪಸ್ಥಿತರನ್ನು ಹೊರತುಪಡಿಸಿ ಯಾರೆಲ್ಲ ಪರೀಕ್ಷೆ ಬರೆದಿದ್ದಾರೋ ಅವರಿಗೆ … Continue reading PSI ಮರು ಪರೀಕ್ಷೆ ದಿನಾಂಕ ಶೀಘ್ರವೇ ಘೋಷಣೆ: ಗೃಹ ಸಚಿವ