ಮಂಗ್ಳೂರಲ್ಲಿ ಮಸೀದಿ ಕೆಡವಿದಾಗ ದೇಗುಲ ಪ್ರತ್ಯಕ್ಷ! ಸತ್ಯ ತಿಳಿಯಲು ತಾಂಬೂಲ ಪ್ರಶ್ನೆಗೆ ಸಜ್ಜು, ಹೇಗೆ ನಡೆಯುತ್ತೆ ತಾಂಬೂಲ ಪ್ರಶ್ನೆ?

ದಕ್ಷಿಣ ಕನ್ನಡ: ನವೀಕರಣಕ್ಕಾಗಿ ಮಂಗಳೂರು ಹೊರವಲಯದ ದರ್ಗಾವನ್ನು ಕೆಡವಿದಾಗ ಕಳೆದ ತಿಂಗಳು ಹಿಂದು ದೇವಸ್ಥಾನ ಹೋಲುವ ಮಾದರಿ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿದೆ. ಇದಕ್ಕಾಗಿ ತಾಂಬೂಲ ಪಶ್ನೆ ಕೇಳಲು ಸಜ್ಜಾಗಿದೆ. ಇದಕ್ಕಾಗಿ ಮೇ 25ರಂದು ದಿನಾಂಕ ನಿಗದಿ ಮಾಡಲಾಗಿದೆ. ಗಂಜೀಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಪೇಟೆಯಲ್ಲಿರುವ ಜುಮಾ ಮಸೀದಿ ಕಟ್ಟಡಕ್ಕೆ ಹೊಂದಿಕೊಂಡ ಅಸ್ಸಯ್ಯಿದ್​ ಅಬ್ದುಲ್ಲಾಹಿಲ್​ ಮದನಿ(ಐ.ಸಿ) ದರ್ಗಾ ಶರೀಫ್​ನಲ್ಲಿ ದೇವಳ ಮಾದರಿ ಪತ್ತೆಯಾಗಿದೆ. ಮಸೀದಿ … Continue reading ಮಂಗ್ಳೂರಲ್ಲಿ ಮಸೀದಿ ಕೆಡವಿದಾಗ ದೇಗುಲ ಪ್ರತ್ಯಕ್ಷ! ಸತ್ಯ ತಿಳಿಯಲು ತಾಂಬೂಲ ಪ್ರಶ್ನೆಗೆ ಸಜ್ಜು, ಹೇಗೆ ನಡೆಯುತ್ತೆ ತಾಂಬೂಲ ಪ್ರಶ್ನೆ?