ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ, ಅವರು ಹೇಳಿದ್ದೆಲ್ಲವನ್ನೂ ಕೇಳ್ತೀವಿ…

ವಿಜಯಪುರ: ಎಚ್.ಡಿ. ಕುಮಾರಸ್ವಾಮಿ ಬಗ್ಗೆ ಹೆಚ್ಚಾಗಿ ಮಾತನಾಡಲ್ಲ. ಇಂದು ಸಂಜೆವರೆಗೆ ಅವರಿಗೆ ಫುಲ್ ಫ್ರೀಡಂ ಇದೆ. ಅವರು ಏನೇನು ಹೇಳ್ತಾರೋ ಕೇಳಿಕೊಂಡು ಇರುತ್ತೇವೆ ಎಂದು ಸಚಿವ ವಿ. ಸೋಮಣ್ಣ ಪ್ರತಿಕ್ರಿಯಿಸಿದರು. ನಾನೂ 40 ವರ್ಷಗಳಿಂದ ರಾಜಕಾರಣ ಮಾಡುತ್ತಿದ್ದೇನೆ. ಈ ಹಿಂದೆ ನಾನು ಕೂಡ ಅವರ ತಂದೆ ಗರಡಿಯಲ್ಲಿ ಬೆಳೆದವನು. ಜಮೀರ ಅಹ್ಮದ್ ಅವರನ್ನು ಕೀಳು ಪದಗಳಿಂದ ಸಂಬೋಧಿಸಿದ್ದು, ಕುಮಾರಸ್ವಾಮಿ ಅವರ ವ್ಯಕ್ತಿತ್ವ ಹಾಗೂ ಅವರ ನಡವಳಿಕೆ, ಸಂಸ್ಕಾರ ತಿಳಿಸುತ್ತದೆ. ಇನ್ನೂ ಚಿಕ್ಕ ವಯಸ್ಸು ಅವರು ಹಾಗೆಲ್ಲ ಮಾತನಾಡಬಾರದು … Continue reading ಕುಮಾರಸ್ವಾಮಿಗೆ ಸಂಜೆವರೆಗೆ ಫುಲ್‌ ಫ್ರೀಡಂ ಇದೆ, ಅವರು ಹೇಳಿದ್ದೆಲ್ಲವನ್ನೂ ಕೇಳ್ತೀವಿ…