BJP ಜತೆ ಡೀಲ್ ಕುದುರಿಸಿ ಡಿಂಗ್ ಡಾಂಗ್ ಹಾಡಿದ್ಯಾರಯ್ಯ? ಆ ಪಾಪದ ಕೂಸಿಗೆ ಹಾಲೆರೆದದ್ಯಾರಯ್ಯ? ಸಿದ್ದು ವಿರುದ್ಧ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೆಣಕಿದ್ದಾರೆ. ಅಪರೇಷನ್ ಕಮಲದ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷವನ್ನು ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಬಹಿರಂಗದಲ್ಲಿ ಮಾತ್ರ ಬಿಜೆಪಿ ಕೋಮುವಾದಿ! ಅಂತರಂಗದಲ್ಲಿ ಅದಕ್ಕೆ ನೀವು ಅಡ್ಜಸ್ಟ್‌ಮೆಂಟ್‌ ವಾದಿ!! ರಾಜಕೀಯ ಊಸರವಳ್ಳಿ, … Continue reading BJP ಜತೆ ಡೀಲ್ ಕುದುರಿಸಿ ಡಿಂಗ್ ಡಾಂಗ್ ಹಾಡಿದ್ಯಾರಯ್ಯ? ಆ ಪಾಪದ ಕೂಸಿಗೆ ಹಾಲೆರೆದದ್ಯಾರಯ್ಯ? ಸಿದ್ದು ವಿರುದ್ಧ ಎಚ್​ಡಿಕೆ ಆಕ್ರೋಶ