ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ: ಎಚ್​.ಡಿ.ದೇವೇಗೌಡ ಭವಿಷ್ಯ

ಮಂಗಳೂರು: ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ. ಸರ್ಕಾರ ರಚನೆ ಸಂದರ್ಭ ನೆರವು ಕೋರಿದರೆ, ಜಾತ್ಯತಿತ ಪಕ್ಷಕ್ಕೇ ನಮ್ಮ ಆದ್ಯತೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದರು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ 120ರಿಂದ 150 ಸ್ಥಾನ ಬರುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ಮುಖಂಡರು ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರವೇ ಬರಲಿದೆ ಎಂದು ದೇವೇಗೌಡ ಭವಿಷ್ಯ ನುಡಿದರು. ಸರ್ಕಾರ ರಚನೆ ಸಂದರ್ಭ ನೆರವು ಕೋರಿದರೆ, ಜಾತ್ಯತಿತ ಪಕ್ಷಕ್ಕೇ ನಮ್ಮ ಆದ್ಯತೆ. ಪಂಚರಾಜ್ಯ … Continue reading ರಾಜ್ಯದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಬರುತ್ತೆ: ಎಚ್​.ಡಿ.ದೇವೇಗೌಡ ಭವಿಷ್ಯ