ಝೈದ್​ ಖಾನ್​ ಅಭಿನಯದ ಹೊಸ ಚಿತ್ರ ಯಾವುದು? ಇಲ್ಲಿದೆ ಡೀಟೇಲ್ಸ್​ …

ಬೆಂಗಳೂರು: ಝೈದ್​ ಖಾನ್​ ನಾಯಕನಾಗಿ ಅಭಿನಯಿಸಿರುವ ‘ಬನಾರಸ್​’ ಚಿತ್ರವು ಎರಡನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲ ಸರಿ, ಝೈದ್​ ಖಾನ್ ಅವರ​ ಮುಂದಿನ ನಡೆ ಏನು? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ. ಇದನ್ನೂ ಓದಿ: ‘ಪುಷ್ಪ’ ಚಿತ್ರದ ಮೊದಲ ವಾರ್ಷಿಕೋತ್ಸವಕ್ಕೆ ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​​ … ಏನು ಗೊತ್ತಾ? ಬನಾರಸ್, ಝೈದ್​ ಅಭಿನಯದ ಮೊದಲ ಚಿತ್ರ. ಈ ಚಿತ್ರವನ್ನು ಜಯತೀರ್ಥ ನಿರ್ದೇಶನ ಮಾಡಿದ್ದರು. ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವೇ. ಮೂಲಗಳ ಪ್ರಕಾರ, ಝೈದ್​ … Continue reading ಝೈದ್​ ಖಾನ್​ ಅಭಿನಯದ ಹೊಸ ಚಿತ್ರ ಯಾವುದು? ಇಲ್ಲಿದೆ ಡೀಟೇಲ್ಸ್​ …