ಭಾವನಾತ್ಮಕ ಸಂದೇಶ ರವಾನಿಸುತ್ತಲೇ 23 ವರ್ಷದ ವೃತ್ತಿ ಬದುಕಿಗೆ ಹರ್ಭಜನ್​ ಸಿಂಗ್​ ವಿದಾಯ

ಹೈದರಾಬಾದ್: ಭಾರತ ಕ್ರಿಕೆಟ್​ ತಂಡದ ದಿಗ್ಗಜ, ಸ್ಪಿನ್​ ಬೌಲರ್​ ಹರ್ಭಜನ್​ ಸಿಂಗ್​ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ 23 ವರ್ಷದ ವೃತ್ತಿ ಬದುಕಿಗೆ ಇಂದು (ಶುಕ್ರವಾರ) ವಿದಾಯ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಹರ್ಭಜನ್​ ಸಿಂಗ್​, ಎಲ್ಲ ಒಳ್ಳೆಯ ದಿನಗಳು ಒಂದಲ್ಲ ಒಂದು ದಿನ ಕೊನೆಯಾಗಲೇ ಬೇಕು. ನನ್ನ ಬದುಕಿನಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಹೇಳುತ್ತಿದ್ದೇನೆ. ನಾನು ಇಂದು ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಯಾಗುತ್ತಿದ್ದೇನೆ. ನನ್ನ ಈ ಜರ್ನಿನಿಯನ್ನು … Continue reading ಭಾವನಾತ್ಮಕ ಸಂದೇಶ ರವಾನಿಸುತ್ತಲೇ 23 ವರ್ಷದ ವೃತ್ತಿ ಬದುಕಿಗೆ ಹರ್ಭಜನ್​ ಸಿಂಗ್​ ವಿದಾಯ