ಕಂಡ ಕಂಡವರ ಮೊಬೈಲ್​ಗೆ ಹಗಲು-ರಾತ್ರಿ ಎನ್ನದೆ ಬೆತ್ತಲೆ ಫೋಟೋ ಕಳಿಸಿ ಖುಷಿ ಪಡ್ತಿದ್ದ… ಈತ ಕೊಟ್ಟ ಕಾಟ ಅಷ್ಟಿಷ್ಟಲ್ಲ

ಬೆಂಗಳೂರು: ವಿಕೃತ ಕಾಮಿಯೊಬ್ಬ ಪರಿಚಯವಿಲ್ಲದ ಮಹಿಳೆಯರಿಗೆ ಅಶ್ಲೀಲ ಫೋಟೋ-ವಿಡಿಯೋ ಕಳುಹಿಸಿ ಹಿಂಸಿಸುತ್ತಿದ್ದ… ಹಗಲು-ರಾತ್ರಿ ಎನ್ನದೆ ತನ್ನ ಬೆತ್ತಲೆ ಫೋಟೋವನ್ನೂ ಕಳಿಸಿ ಖುಷಿ ಪಡ್ತಿದ್ದ… ವಿಕೃತ ಕಾಮಿಯನ್ನ ಆಗ್ನೇಯ ವಿಭಾಗ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್​ (27) ಬಂಧಿತ. ಜೆಸಿಬಿ ಚಾಲಕನಾಗಿದ್ದ ಹರೀಶ್​, ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಮಹಿಳೆಯರ ಖಾತೆಗಳನ್ನು ಹುಡುಕಿ ಫ್ರೆಂಡ್​ಶಿಪ್​ ಸಂದೇಶ ಕಳುಹಿಸುತ್ತಿದ್ದ. ಏನಾದರೂ ಆ ಕಡೆಯಿಂದ ಸಂದೇಶ ಬಂದರೆ ಸಾಕು ಅವರೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಚಾಟ್​ ಶುರು ಮಾಡಿದ್ದ. … Continue reading ಕಂಡ ಕಂಡವರ ಮೊಬೈಲ್​ಗೆ ಹಗಲು-ರಾತ್ರಿ ಎನ್ನದೆ ಬೆತ್ತಲೆ ಫೋಟೋ ಕಳಿಸಿ ಖುಷಿ ಪಡ್ತಿದ್ದ… ಈತ ಕೊಟ್ಟ ಕಾಟ ಅಷ್ಟಿಷ್ಟಲ್ಲ