ರೇವತಿ ಉದಾಸಿಗೆ ತಪ್ಪಿದ ಟಿಕೆಟ್​: ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ

ಬೆಂಗಳೂರು: ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್​ ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣಾ ಸಮರ ರಂಗೇರಿದ್ದು, ಇಂದು ಎರಡೂ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಹಾನಗಲ್​ಗೆ ಶಿವರಾಜ ಸಜ್ಜನರ್​, ಸಿಂದಗಿಗೆ ಭೂಸನೂರಮಠ ಅವರನ್ನು ಅಭ್ಯರ್ಥಿಯನ್ನಾಗಿ ಬಿಜೆಪಿ ಹೈಕಮಾಂಡ್​ ಆಯ್ಕೆ ಮಾಡಿದ್ದು, ಎರಡೂ ಕ್ಷೇತ್ರದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಿ.ಎಂ. ಉದಾಸಿ ಅವರ ನಿಧನದಿಂದ ತೆರವಾದ ಹಾನಗಲ್​ ಕ್ಷೇತ್ರಕ್ಕೆ ಉದಾಸಿ ಕುಟುಂಬಸ್ಥರಿಗೇ ಟಿಕೆಟ್​ ಖಾತ್ರಿ ಎಂಬ ಮಾತು ಆರಂಭದಿಂದಲೂ ಕೇಳಿಬಂದಿತ್ತು. ಅರುಣ ಶಹಪೂರ್​ ಅವರಿಗೇ ಸಿಂದಗಿ ಕ್ಷೇತ್ರದ … Continue reading ರೇವತಿ ಉದಾಸಿಗೆ ತಪ್ಪಿದ ಟಿಕೆಟ್​: ಬೀದಿಗಿಳಿದು ಬಿಜೆಪಿ ಕಾರ್ಯಕರ್ತರ ಆಕ್ರೋಶ