ಚುನಾವಣೆ ಸಮೀಪದಲ್ಲೇ ಗುಜರಾತ್​ನಲ್ಲಿ ಮಹತ್ತರ ಬೆಳವಣಿಗೆ: ಕಾಂಗ್ರೆಸ್​ಗೆ ಹಾರ್ದಿಕ್​ ಪಟೇಲ್ ಗುಡ್​ ಬೈ​!

ಗುಜರಾತ್​: ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಿನ ರಾಜ್ಯ ರಾಜಕೀಯದಲ್ಲಿ ಬುಧವಾರ ಮಹತ್ತರ ಬೆಳವಣಿಗೆಯಾಗಿದೆ. ಗುಜರಾತ್​ನ​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್​ನಿಂದ ಹೊರಬಂದಿದ್ದಾರೆ. ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾರ್ದಿಕ್​ ಪಟೇಲ್​, ನನ್ನ ನಿರ್ಧಾರವನ್ನು ನನ್ನ ಅಭಿಮಾನಿಗಳು, ಮಿತ್ರರು, ರಾಜ್ಯದ ಜನತೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಗುಜರಾತ್​ಗಾಗಿ ನನ್ನ ಮುಂದಿನ ನಡೆ ಇರಲಿದೆ ಎಂದು ಟ್ವೀಟ್​ ಮಾಡಿದ್ದಾರೆ. आज मैं हिम्मत करके कांग्रेस पार्टी के पद और पार्टी … Continue reading ಚುನಾವಣೆ ಸಮೀಪದಲ್ಲೇ ಗುಜರಾತ್​ನಲ್ಲಿ ಮಹತ್ತರ ಬೆಳವಣಿಗೆ: ಕಾಂಗ್ರೆಸ್​ಗೆ ಹಾರ್ದಿಕ್​ ಪಟೇಲ್ ಗುಡ್​ ಬೈ​!