ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?

ರಾಘವ ಶರ್ಮ ನಿಡ್ಲೆ, ಗುವಾಹಟಿ (ಅಸ್ಸಾಂ) ಮಾರ್ಚ್ 2ರಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅಸ್ಸಾಂನ ತೇಜ್​ಪುರದಲ್ಲಿರುವ ಚಹಾ ತೋಟಕ್ಕೆ (ಟೀ ಗಾರ್ಡನ್) ಭೇಟಿ ಕೊಟ್ಟು, ಕಾರ್ವಿುಕರ ಗುಡಿಸಲಲ್ಲೂ ಒಂದಿಷ್ಟು ಸಮಯ ಕಳೆದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚಹಾ ತೋಟದ ಕಾರ್ವಿುಕರ ದಿನಗೂಲಿಯನ್ನು -ಠಿ; 365ಕ್ಕೆ ಏರಿಸಲಿದ್ದೇವೆ ಎಂದು ಪ್ರಿಯಾಂಕಾ ಭರವಸೆ ಕೊಟ್ಟು ಬಂದಿದ್ದಾರೆ. ಏತನ್ಮಧ್ಯೆ, ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂ ಚಹಾ ಉದ್ಯಮದ ವಿರುದ್ಧ ಅಂತಾರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಗುಡುಗಿದ್ದಾರೆ. … Continue reading ಅಸ್ಸಾಂನಲ್ಲಿ ವಿಜಯವಾಣಿ: ಚಹಾ ತೋಟದ ಕಾರ್ವಿುಕರ ಬವಣೆಗೆ ಹೊಣೆ ಯಾರು?