ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಮೇಲಾಟ

ರಾಘವ ಶರ್ಮ ನಿಡ್ಲೆ, ದಕ್ಷಿಣ 24 ಪರಗಣ (ಪ.ಬಂಗಾಳ) ರಾಜಕೀಯ ಹಿಂಸಾಚಾರ ಪಶ್ಚಿಮ ಬಂಗಾಳಕ್ಕೆ ಹೊಸದೇನಲ್ಲ. ರಾಜ್ಯದ ನಕ್ಸಲ್​ಬಾರಿಯಲ್ಲಿ ನಕ್ಸಲ್ ಚಳವಳಿ ಆರಂಭಗೊಂಡಲ್ಲಿಂದ ಹಿಡಿದು ಇಲ್ಲಿಯವರೆಗೆ ಹಿಂಸಾಚಾರ, ಗಲಭೆಗಳಿಗೆ ಸಾಕ್ಷಿಯಾಗಿರುವ ಬಂಗಾಳದಲ್ಲಿ ನೂರಾರು ಮಂದಿ ಅಮಾಯಕರು, ಕಾರ್ಯಕರ್ತರು ದುಷ್ಕೃತ್ಯಗಳಿಗೆ ಬಲಿಯಾಗಿದ್ದಾರೆ. ಹಿಂದೆ ಕಾಂಗ್ರೆಸ್-ಎಡಪಕ್ಷಗಳ ಮಧ್ಯೆ, ನಂತರದಲ್ಲಿ ಎಡಪಕ್ಷಗಳು ಮತ್ತು ಟಿಎಂಸಿ ಮಧ್ಯೆ ವ್ಯಾಪಕ ಗಲಾಟೆ, ಗದ್ದಲಗಳು ಸಂಭವಿಸಿದವು. ನಂದಿಗ್ರಾಮ ಮತ್ತು ಸಿಂಗೂರು ಜಮೀನು ಸಂಘರ್ಷದ ಪರಿಣಾಮ ರಾಜ್ಯದ ಜನತೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ನ್ನು ರಾಜ್ಯದಲ್ಲಿ … Continue reading ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದ ಮೇಲಾಟ