ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ! 2 ವರ್ಷದ ಬಳಿಕ ಮರುಕಳಿಸಿದ ಸಂಭ್ರಮ, 2022ಕ್ಕೆ ಬೈಬೈ- 2023ಕ್ಕೆ ಹಾಯ್​ಹಾಯ್​

ಬೆಂಗಳೂರು: ಎರಡು ವರ್ಷದ ಬಳಿಕ ಮರುಕಳಿಸಿದ ಹೊಸ ವರ್ಷಾಚರಣೆಯ ಸಂಭ್ರಮ ಮರುಕಳಿಸಿದ್ದು, ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಕಿಕ್ಕಿರಿದು ಸೇರಿದ್ದ ಜನರು ಹಾಡು, ಕುಣಿತ, ಮೋಜು-ಮಸ್ತಿ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡುವ ಮೂಲಕ 2023ನ್ನು ಸ್ವಾಗತಿಸಿದರು. 2022ಕ್ಕೆ ಬೈ ಬೈ ಹೇಳಿ 2023ಕ್ಕೆ ಹಾಯ್​ ಹಾಯ್​ ಅಂದರು. ಎಂ.ಜಿ ರಸ್ತೆ, ಬ್ರಿಗೇಡ್​ ರಸ್ತೆಗಳಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಯುವ ಸಮೂಹ ಸೇರಿದ್ದರು. ಕೆಲ ಯುವಕ-ಯುವತಿಯರು ಕಂಠಪೂರ್ತಿ ಕುಡಿದು ನಶೆಯಲ್ಲಿ … Continue reading ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ! 2 ವರ್ಷದ ಬಳಿಕ ಮರುಕಳಿಸಿದ ಸಂಭ್ರಮ, 2022ಕ್ಕೆ ಬೈಬೈ- 2023ಕ್ಕೆ ಹಾಯ್​ಹಾಯ್​