ಬೆಂಗಳೂರಲ್ಲಿ ಸರ್ಕಾರಿ ಶಾಲೆಯನ್ನೇ ಮಾರಾಟಕ್ಕಿಟ್ಟ ಸರ್ಕಾರ?

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಸರ್ಕಾರಿ ಶಾಲೆ ಮಾರಾಟಕ್ಕೆ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಚಿಕ್ಕಪೇಟೆಯ ಒಟಿಟಿ ರಸ್ತೆಯಲ್ಲಿ 77 ವರ್ಷದ ಹಳೇ ಕಟ್ಟಡದಲ್ಲಿ ಸರ್ಕಾರಿ ಹೈಸ್ಕೂಲ್​ ಇದೆ. 8, 9, 10ನೇ ತರಗತಿ ನಡೆಯುತ್ತಿದ್ದು, 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಈ ಶಾಲಾ ಕಟ್ಟಡವನ್ನು ಜಾಗದ ಸಮೇತ ಮಾರಾಟ ಮಾಡುವ ಕುರಿತು ಬೆಂಗಳೂರು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಜಾಗದ ಪೂರ್ವ ಮಾಲೀಕರು 70 ಸಾವಿರ ಅಡಿ ಜಾಗಯನ್ನು … Continue reading ಬೆಂಗಳೂರಲ್ಲಿ ಸರ್ಕಾರಿ ಶಾಲೆಯನ್ನೇ ಮಾರಾಟಕ್ಕಿಟ್ಟ ಸರ್ಕಾರ?