ಪಾಕಿಸ್ತಾನದಲ್ಲೊಬ್ಬಳು ಐಶ್ವರ್ಯ ರೈ ಹೋಲುವ ಚೆಲುವೆ!

ಮುಂಬೈ: ನಟ ನಟಿಯರನ್ನು ಹೋಲುವ ಇತರ ವ್ಯಕ್ತಿಗಳು ನಮಗೆ ಎಲ್ಲೊ ಒಂದು ಕಡೆ ಕಾಣಸಿಗುತ್ತಾರೆ. ಅಂತವರಿಗೆ ಸಾಕಷ್ಟು ಜನಮನ್ನಣೆ ಇರುತ್ತದೆ. ನೋಡಿದ ತಕ್ಷಣ ನೀನು ಆ ಹಿರೋ ಥರ ಅತವಾ ಆ ಹಿರೋಯಿನ್ ಥರ ಇದಿಯಾ ಎಂದು ಮೆಚ್ಚುಗೆ ಸೂಚಿಸುತ್ತಾರೆ. ಇದೇ ರೀತಿ ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ರೀತಿ ಕಾಣುವ ಕೆಲ ಯುವತಿಯರನ್ನು ಈಗಾಗಲೇ ನೋಡಿದ್ದೇವೆ. ಆದರೆ, ದೂರದ ಪಾಕಿಸ್ತಾನದಲ್ಲಿ ಐಶ್ವರ್ಯ ರೈ ಹೋಲುವ ಯುವತಿಯೊಬ್ಬಳು ಇಂಟರ್​ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ್ದಾಳೆ. … Continue reading ಪಾಕಿಸ್ತಾನದಲ್ಲೊಬ್ಬಳು ಐಶ್ವರ್ಯ ರೈ ಹೋಲುವ ಚೆಲುವೆ!