ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!

ನವದೆಹಲಿ: ಸರ್ವರೋಗಕ್ಕೂ ಒಂದೇ ಮದ್ದು ಎಂದಾದರೆ ಅಂಥ ವಸ್ತು ಯಾರಿಗೆ ಬೇಡ? ಖಂಡಿತ.. ಎಲ್ಲರೂ ಅದು ಸಿಗಲಿ ಎಂದು ಬಯಸುವುದು ಸಹಜ. ಅಂಥ ಒಂದು ವಸ್ತು ಭಾರತದಲ್ಲೇ ಇದೆ ಮತ್ತು ಅದಕ್ಕಾಗಿಯೇ ಚೀನಾದವರು ಹಲವು ಸಲ ಭಾರತದೊಳಕ್ಕೆ ನುಗ್ಗಿದ್ದಾರೆ ಎಂಬ ವಿಷಯ ಬಹಿರಂಗಗೊಂಡಿದೆ. ಕಾರ್ಡಿಸೆಪ್ಸ್​ (Cordyceps) ಎಂಬ ಈ ಬೂಸ್ಟ್ ಚಿನ್ನಕ್ಕಿಂತಲೂ ಬೆಲೆಬಾಳುವುದಾಗಿದ್ದು, ಇದನ್ನು ಪಡೆಯಲೆಂದೇ ಚೀನಾದವರು ಬಹಳಷ್ಟು ಸಲ ಭಾರತದೊಳಕ್ಕೆ ಹೊಕ್ಕಿದ್ದರು ಎಂಬುದು ಕೂಡ ಬಹಿರಂಗಗೊಂಡಿದೆ. ಇಂಡೋ-ಫೆಸಿಪಿಕ್ ಸೆಂಟರ್ ಫಾರ್​ ಸ್ಟ್ರ್ಯಾಟೆಜಿಕ್​ ಕಮ್ಯುನಿಕೇಷನ್ಸ್​ (ಐಪಿಸಿಎಸ್​ಸಿ) ವರದಿ … Continue reading ಸರ್ವರೋಗಕ್ಕೂ ಇದೇ ಮದ್ದು!; ಚಿನ್ನಕ್ಕಿಂತಲೂ ದುಬಾರಿ ಈ ವಸ್ತು: ಇದಕ್ಕೆಂದೇ ಚೀನಾದವರು ಭಾರತದೊಳಕ್ಕೆ ನುಗ್ಗಿದ್ದಾರೆ ಹಲವು ಸಲ!