ಭಾರತೀಯ ಸೇನೆಯ ಯೋಧನಲ್ಲಿ ಕರೊನಾ ಪತ್ತೆ; ತಂದೆಯಿಂದ ಮಗನಿಗೆ ತಗುಲಿದ ಸೋಂಕು

ಲಡಾಕ್​: ಪ್ರಪಂಚವೇ ಭಯದಿಂದ ಮನೆಯೊಳಗೆ ಕೂರುವಂತೆ ಮಾಡಿರುವ ಕರೊನಾ ವೈರಸ್​ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಭಾರತೀಯ ಸೇನಗೂ ಸಹ ಕರೊನಾ ಸೋಂಕು ಕಾಲಿಟ್ಟಿದ್ದು ಯೋಧನೊಬ್ಬನಲ್ಲಿ ಕರೊನಾ ವೈರಸ್​ ಇರುವುದು ಧೃಡವಾಗಿದೆ. ಲಡಾಕ್​ನ ಮೂಲದ ಲ್ಯಾನ್ಸ್​ ನಾಯಕ್​ ಹೆಸರಿನ ಯೋಧನ ತಂದೆ ಇರಾನ್​ಗೆ ತೆರಳಿದ್ದು ಫೆ.27ರಂದು ಭಾರತಕ್ಕೆ ಮರಳಿದ್ದಾರೆ. ಫೆ.29ರಂದು ತಂದೆಯಲ್ಲಿ ಕರೊನಾ ರೋಗ ಲಕ್ಷಣಗಳು ಕಂಡು ಬಂದಿದ್ದು ಆತನನ್ನು ಪ್ರತ್ಯೇಕಿಸಿಡಲಾಗಿದೆ. ಮಾರ್ಚ್​ 6ರಂದು ಅವರ ವೈದ್ಯಕೀಯ ವರದಿ ಬಂದಿದ್ದು ಅದರಲ್ಲಿ ಅವರಿಗೆ ಕರೊನಾ … Continue reading ಭಾರತೀಯ ಸೇನೆಯ ಯೋಧನಲ್ಲಿ ಕರೊನಾ ಪತ್ತೆ; ತಂದೆಯಿಂದ ಮಗನಿಗೆ ತಗುಲಿದ ಸೋಂಕು