ತಡರಾತ್ರಿ ಹೊತ್ತಿ ಉರಿದ ಕೋವಿಡ್​ ಆಸ್ಪತ್ರೆ, 16 ಮಂದಿ ಸಜೀವ ದಹನ

ಭರೂಚ್‌: ಕೋವಿರ್ಡ್​ ವಾರ್ಡ್​ನಲ್ಲಿ ಎಸಿ ಸ್ಫೋಟ, ಆಸ್ಪತ್ರೆಯಲ್ಲಿ ಆಕ್ಸಿಜನ್​ ಟ್ಯಾಂಕರ್​ನಲ್ಲಿ ಲೀಕ್ ಆಗಿ ಅಪಾರ ಪ್ರಮಾಣದ ಸಾವುನೋವು ಸಂಭವಿಸಿದ ಘಟನೆ ಕಳೆದ ತಿಂಗಳು ದೇಶದ ಕೆಲವೆಡೆ ಸಂಭವಿಸಿದೆ. ಇಂತಹದ್ದೇ ಮತ್ತೊಂದು ದುರಂತ ನಿನ್ನೆ ರಾತ್ರಿ ಸಂಭವಿಸಿದ್ದು, 16 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಗುಜರಾತ್‌ ರಾಜ್ಯದ ಭರೂಚ್‌ ಜಿಲ್ಲೆಯ ಪಟೇಲ್ ವೆಲ್ಫೇರ್​ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಶುಕ್ರವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, 14 ಕರೊನಾ ರೋಗಿಗಳು ಸೇರಿ 16 ಮಂದಿ ಸಜೀವ ದಹನ ಆಗಿದ್ದಾರೆ. ಆಸ್ಪತ್ರೆಯಲ್ಲಿ … Continue reading ತಡರಾತ್ರಿ ಹೊತ್ತಿ ಉರಿದ ಕೋವಿಡ್​ ಆಸ್ಪತ್ರೆ, 16 ಮಂದಿ ಸಜೀವ ದಹನ