ಬೆಂಗಳೂರು ಪೊಲೀಸರಿಗೇ ಮುಜುಗರ ಉಂಟು ಮಾಡುವ ವಿಡಿಯೋ ಇದು!

ಬೆಂಗಳೂರು: ನಗರದ ಶೇಷಾದ್ರಿಪುರ ಬಳಿ ಸಿಗ್ನಲ್ ಜಂಪ್ ಮಾಡಿದ ಸಂಚಾರ ಪೊಲೀಸರ ಟೋಯಿಂಗ್ ವಾಹನಕ್ಕೆ ಪೊಲೀಸರೇ ಅನಿವಾರ್ಯವಾಗಿ ದಂಡ ವಿಧಿಸಿದ ಘಟನೆ ನಡೆದಿದೆ. ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ವಾಹನಗಳನ್ನ ಟೋ ಮಾಡಿ‌ಕೊಂಡು ತೆರಳುತ್ತಿದ್ದ ಟೋಯಿಂಗ್ ವಾಹನಕ್ಕೆ ಸಿಗ್ನಲ್ ಗ್ರೀನ್ ಬೀಳುವವರೆಗೂ ಕಾಯುವ ತಾಳ್ಮೆ ಇರಲಿಲ್ಲ. ಅಥವಾ “ನಾವೇ ಇನ್ನೊಬ್ಬರ ವೆಹಿಕಲ್ ಹಿಡಿಯುವವರು, ನಮ್ಮನ್ನು ಯಾರು ಕೇಳ್ತಾರೆ” ಎಂಬ ಅಹಂಕಾರ ಇರಬಹುದು. ಒಟ್ಟಿನಲ್ಲಿ ಟೋಯಿಂಗ್ ವಾಹನದ ಚಾಲಕ ರೆಡ್ ಸಿಗ್ನಲ್ ಜಂಪ್ ಮಾಡೇ ಬಿಟ್ಟ. ಈ ದೃಶ್ಯವನ್ನು ಪಕ್ಕದಲ್ಲೇ … Continue reading ಬೆಂಗಳೂರು ಪೊಲೀಸರಿಗೇ ಮುಜುಗರ ಉಂಟು ಮಾಡುವ ವಿಡಿಯೋ ಇದು!