VIDEO| ಸಂಚಾರಿ ವಿಜಯ್​ ಕುರಿತು ಅಪರೂಪದ ವಿಡಿಯೋ ಹಂಚಿಕೊಂಡ ಸತೀಶ್​ ನೀನಾಸಂ

ಬೆಂಗಳೂರು: ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್​ ಅಗಲಿಕೆ ನೋವು ಇನ್ನೂ ಹಸಿಯಾಗೆ ಇದೆ. ಅವರ ಅಭಿಮಾನಿಗಳು, ಸ್ನೇಹಿತರು, ಆಪ್ತರು ವಿಜಯ್​ ಫೋಟೋಗಳನ್ನು ಶೇರ್​ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಅವುಗಳನ್ನ ನೋಡುತ್ತಿದ್ದರೆ ವಿಜಯ್​ ನೆನಪು ಕಣ್ತುಂಬಿ ಬರುತ್ತೆ. ಈ ವೇಳೆ ನಟ ಸತೀಶ್​ ನೀನಾಸಂ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯ್​ರ ಅಪರೂಪದ ವಿಡಿಯೋ ತುಣಕನ್ನು ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರು ವಿಜಯ್ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್​ ಬದುಕಿದ್ದಾಗ ಕರೊನಾ ಸಂಕಷ್ಟ ಕಾಲದಲ್ಲಿ ಬಡವರ ಹಸಿವು … Continue reading VIDEO| ಸಂಚಾರಿ ವಿಜಯ್​ ಕುರಿತು ಅಪರೂಪದ ವಿಡಿಯೋ ಹಂಚಿಕೊಂಡ ಸತೀಶ್​ ನೀನಾಸಂ