ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ಬೆಂಗಳೂರು: ದೇಹದಲ್ಲಿನ ಫ್ಯಾಟ್​ ಬರ್ನ್​ ಮಾಡಿಸಿಕೊಳ್ಳಲೆಂದು ಆಸ್ಪತ್ರೆಗೆ ಹೋದ ಕನ್ನಡದ ಕಿರುತೆರೆಯ ಯುವ ನಟಿ ಚೇತನಾ ರಾಜ್ ಆಪರೇಷನ್​ ವೇಳೆಯೇ ದುರಂತ ಅಂತ್ಯಕಂಡದ್ದು, ಅಂತ್ಯಂತ ವಿಷಾದನೀಯ. ಚೇತನಾ ನಿಧನಕ್ಕೆ ಸಂತಾಪ ಸೂಚಿಸಿರುವ ಸ್ಯಾಂಡಲ್​ವುಡ್​ನ ನಟಿ ರಮ್ಯಾ, ಸಿನಿಮಾರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಕಿಡಿಕಾರಿದ್ದಾರೆ. ‘ಪುರುಷರಿಗೆ 65 ವರ್ಷವಾದ್ರೂ ಆತ ಹೀರೋ ಆಗಬಹುದು. ಡೊಳ್ಳುಹೊಟ್ಟೆ, ತಲೆಯಲ್ಲಿ ಕೂದಲು ಇಲ್ಲದಿದ್ದರೂ ಆತನಿಗೆ ಹೀರೋ ಪಟ್ಟ ಒಲಿಯುತ್ತೆ. ಆದರೆ ಮಹಿಳೆಯರ ಸ್ಥಿತಿ ಮಾತ್ರ ಕೆಟ್ಟದ್ದಾಗಿದೆ. ಆಕೆ ಸ್ವಲ್ಪ ದಪ್ಪ ಆದರೂ ಆಂಟಿ, … Continue reading ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!