ಗುಟ್ಟಾಗಿ ಮದ್ವೆಯಾಗಿದ್ದಕ್ಕೆ ಕಾರಣ ಕೊಟ್ಟು ಕ್ಷಮೆ ಕೋರಿದ ನಟಿ ಪ್ರಣೀತಾ!

ಬೆಂಗಳೂರು: ದಕ್ಷಿಣ ಭಾರತದ ಪ್ರತಿಭಾವಂತ ನಟಿ ಪ್ರಣೀತಾ ಗುಟ್ಟಾಗಿ ನಿನ್ನೆ(ಮೇ 30) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಕುರಿತು ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಸ್ಪಷ್ಟನೆ ಕೊಟ್ಟಿದ್ದಾರೆ. ಉದ್ಯಮಿ ನಿತಿನ್ ರಾಜು ಜತೆ ನಟಿ ಪ್ರಣೀತಾ ಸದ್ದಿಲ್ಲದೆ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತರಷ್ಟೇ ಮದುವೆಯಲ್ಲಿ ಪಾಲ್ಗೊಂಡಿದ್ದರು. ಮದುವೆಯಾದರೂ ಇನ್ನೂ ಏಕೆ ಈ ಬಗ್ಗೆ ಪ್ರಣೀತಾ ಖಚಿಪಡಿಸಿಲ್ಲ. ಇದು ವದಂತಿಯೇ? ಅಥವಾ ನಿಜಕ್ಕೂ ಮದುವೆ ಆಗಿದೆಯಾ? ಎಂಬ ಪ್ರಶ್ನೆಗಳು ಸಾರ್ವಜನಿಕವಲಯದಲ್ಲಿ ಮೂಡಿತ್ತು. ಇದೀಗ ಸ್ವತಃ ನಟಿಯೇ ತನ್ನ ಮದುವೆ … Continue reading ಗುಟ್ಟಾಗಿ ಮದ್ವೆಯಾಗಿದ್ದಕ್ಕೆ ಕಾರಣ ಕೊಟ್ಟು ಕ್ಷಮೆ ಕೋರಿದ ನಟಿ ಪ್ರಣೀತಾ!