ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ

ಬೆಂಗಳೂರು: ಯೋಗ ಎಲ್ಲರ ಕ್ಷೇಮ, ನೆಮ್ಮದಿ ಬಯಸುವಂತಹದ್ದಾಗಿದೆ. ಆದರೆ ಯೋಗಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿರುವುದು ಬೇಸರದ ಸಂಗತಿ ಎಂದು ಚಿತ್ರನಟಿ, ಯೋಗಪಟು ಅದಿತಿ ಪ್ರಭುದೇವ ವಿಷಾದಿಸಿದರು. ರಾಜ್ಯ ಬಿಜೆಪಿ ಕಚೇರಿ ಮುಂದೆ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅದಿತಿ, ಯೋಗ ಯಾವುದೇ ಧರ್ಮ, ಮತ-ಪಂಥಕ್ಕೆ ಸೀಮಿತವಾದದ್ದಲ್ಲ. ಎಲ್ಲರೂ ಅಭ್ಯಾಸ ಮಾಡಬಹುದಾಗಿದೆ. ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಬಹಳಷ್ಟು ಕಸರತ್ತು ಮಾಡುತ್ತೇವೆ. ಆದರೆ, ಯೋಗದಿಂದ ದೈಹಿಕ, ಮಾನಸಿಕ, ಆತ್ಮ ಹಾಗೂ ಪರಮಾತ್ಮ ಈ … Continue reading ಯೋಗಕ್ಕೆ ಧರ್ಮದ ಪಟ್ಟಿ ಕಟ್ಟಿರುವುದು ಬೇಸರ: ನಟಿ ಅದಿತಿ ಪ್ರಭುದೇವ ವಿಷಾದ