ಸಂಬಂಧಗಳ ಬೆಸೆಯುವ ಹಬ್ಬ; ತಾರೆಯರ ನವರಾತ್ರಿ

ಇಂದಿನಿಂದ ದಸರಾ ಸಂಭ್ರಮ. ಭಾರತೀಯರಿಗೆ ಮುಂದಿನ 10 ದಿನಗಳ ಕಾಲ, ಪ್ರತಿ ದಿನ ಸಹ ಒಂದಲ್ಲ ಒಂದು ಕಾರಣಕ್ಕೆ ಮುಖ್ಯ ಎಂದರೆ ತಪ್ಪಿಲ್ಲ. ದಸರಾ ಹಬ್ಬವು ತಮಗೆಷ್ಟು ಮಹತ್ವವಾದದ್ದು ಎಂದು ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರು ಪ್ರತಿ ದಿನ ತಮ್ಮ ಅನುಭವಗಳನ್ನು ‘ವಿಜಯವಾಣಿ’ ಜತೆಗೆ ವಿಶೇಷವಾಗಿ ಹಂಚಿಕೊಳ್ಳಲಿದ್ದಾರೆ. ದಸರಾ ಹಬ್ಬ ಅಂದರೆ ನನಗೆ ವಿಶೇಷ. ಸಾಮಾನ್ಯವಾಗಿ ಪ್ರತಿ ವರ್ಷ ದಸರಾ ಹಬ್ಬದ ಸಮಯದಲ್ಲಿ ನಾನು ಭರತನಾಟ್ಯ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುತ್ತೇನೆ. ಜತೆಗೆ ಮನೆಯಲ್ಲಿ ಪಟ್ಟದ ಗೊಂಬೆ ಕೂರಿಸುವುದು, ಸರಸ್ವತಿ … Continue reading ಸಂಬಂಧಗಳ ಬೆಸೆಯುವ ಹಬ್ಬ; ತಾರೆಯರ ನವರಾತ್ರಿ