ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಗೆ 107 ವರ್ಷ ಜೈಲು ಶಿಕ್ಷೆ! ಕೇರಳ ಇತಿಹಾಸದಲ್ಲೇ ಗರಿಷ್ಠ ಸೆರೆಮನೆವಾಸ

ಕಾಸರಗೋಡು: ಹದಿನಾರರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಲತಂದೆಗೆ ಬರೋಬ್ಬರಿ 107 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕೇರಳದ ಇತಿಹಾಸದಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ನೀಡಿರುವ ಗರಿಷ್ಠ ಜೈಲುಶಿಕ್ಷೆ ಇದು. ಇಡುಕ್ಕಿ ಜಿಲ್ಲೆ ಮೂಲದ, ಉದುಮ ಬಾರ ಕುಳಿಕ್ಕುನ್ನಿಲ್​ ಎಂಬಲ್ಲಿ ವಾಸವಿದ್ದ ವ್ಯಕ್ತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಬಾಲಕಿ 10ನೇ ತರಗತಿ ವಿದ್ಯಾಭ್ಯಾಸದಲ್ಲಿದ್ದಾಗ ತಲೆಸುತ್ತು ಹಾಗೂ ಅಸೌಖ್ಯ ಕಾಣಿಸಿಕೊಂಡಿತ್ತು. ವೈದ್ಯಕೀಯ ತಪಾಸಣೆ ನಡೆಸಿದಾಗ ಈಕೆ ಮೇಲೆ ಮಲತಂದೆಯೇ ಲೈಂಗಿಕ ಕಿರುಕುಳ ಕೊಡುತ್ತಿದ್ದ ಕಟುಸತ್ಯ ಬಯಲಾಗಿತ್ತು. 2012ರಿಂದ 2018ರ … Continue reading ಮಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ತಂದೆಗೆ 107 ವರ್ಷ ಜೈಲು ಶಿಕ್ಷೆ! ಕೇರಳ ಇತಿಹಾಸದಲ್ಲೇ ಗರಿಷ್ಠ ಸೆರೆಮನೆವಾಸ