ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!

ವಾಷಿಂಗ್ಟನ್​: ಅಪ್ಪ ಕೊನೆಯುಸಿರೆಳೆಯುವ ಸ್ಥಿತಿಯಲ್ಲಿದ್ದಾನೆ ಎನ್ನುವಾಗ, ಆತ ತನ್ನ ಮಗನಿಗೆ ಏನು ಕೊಡಬಹುದು? ಯಾವುದೋ ಸೀಕ್ರೇಟ್​ ಅಥವಾ ಎಲ್ಲಿಯೂ ಬಚ್ಚಿಟ್ಟಿರುವ ಹಣದ ಬಗ್ಗೆಯೋ ಅಥವಾ ಬ್ಯಾಂಕ್​ ಡೀಟೇಲ್ಸ್​ ಕೊಡಬಹುದು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಡಿಫರೆಂಟ್​. ಈತ ಸಾಯುವುದಕ್ಕೂ ಮುನ್ನ ತನ್ನ ಮಗನಿಗೆ ಬಿಯರ್​ ಕುಡಿಯಲು ಹಣ ಕೊಟ್ಟಿದ್ದಾನೆ. ಇದನ್ನೂ ಓದಿ: ಅಪ್ಪ ಅಮ್ಮನ ಉಸಿರುಗಟ್ಟಿಸಿ, ಬೆಂಕಿ ಹಚ್ಚಿ ಕೊಂದ ಮಕ್ಕಳು! ಪೊಲೀಸರು ಬಂದಾಗ ಬೇರೆಯದ್ದೇ ಕಥೆ ಹೇಳಿದರು ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ವಾಸಿಸುವ ಮ್ಯಾಟ್‌ನ ತಂದೆ ಜಾನ್ … Continue reading ಸಾಯುವಾಗಲೂ ಮಗನಿಗೆ ಬಿಯರ್​ ಕುಡಿಯೋಕೆ ದುಡ್ಡು ಕೊಟ್ಟ ಅಪ್ಪ!