ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ರ ಹಿರಿಯ ಪತ್ನಿಯ ಸಹೋದರ!

ಬೆಂಗಳೂರು: ಪೊಲೀಸ್​ ಇನ್ಫರ್ಮರ್ ಆಗಿ ಕೆಲಸ ಮಾಡಿಕೊಂಡು ಕೊನೆಗೆ ಡ್ರಗ್​ ಕೇಸ್​ನಲ್ಲೇ ಸಿಕ್ಕಿಬಿದ್ದ ಆರೋಪಿ ರತನ್​ಲಾಲ್​ ಎಂಬಾತ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹಿರಿಯ ಪತ್ನಿಯ ಸಹೋದರ! ಡ್ರಗ್ಸ್​ ಮಾರಾಟದಿಂದಲೇ ಹಣ ಸಂಪಾದನೆಗಿಳಿದಿದ್ದ ರತನ್​ಲಾಲ್​ ವಿಚಾರಣೆ ವೇಳೆ ಹಲವು ರಹಸ್ಯ ಸಂಗತಿಗಳನ್ನು ಬಾಯ್ಬಿಟ್ಟಿದ್ದಾರೆ. ರಾಜಸ್ಥಾನ ಮೂಲದ ರತನ್​ಲಾಲ್​ನನ್ನು 5 ದಿನಗಳ ಕಾಲ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರತನ್​ ಲಾಲ್​ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಹಿರಿಯ ಪತ್ನಿಯ ಸಹೋದರನಾಗಿದ್ದು, ಅವರಿಗೂ ಈ … Continue reading ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿಬಿದ್ದವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ರ ಹಿರಿಯ ಪತ್ನಿಯ ಸಹೋದರ!