ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್​

ದಾವಣಗೆರೆ: ಚುಚ್ಚುಮದ್ದು ನೀಡಿ ಜೀವ ಉಳಿಸುವಂಥ ಪವಿತ್ರ ವೃತ್ತಿಯಲ್ಲಿರುವ ವೈದ್ಯನೊಬ್ಬ ತನ್ನ ಪತ್ನಿಗೇ ಹೈಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ. 45 ವರ್ಷದ ಡಾ.ಚನ್ನೇಶಪ್ಪ ಎಂಬಾತನೇ ಈ ಪ್ರಕರಣದ ಆರೋಪಿ. ಈತನ ಪತ್ನಿ ಶಿಲ್ಪಾ (36) ಕೊಲೆಗೀಡಾದವರು. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಇಂಥದ್ದೊಂದು ಕೊಲೆ ನಡೆದಿದೆ. 9 ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾ ಪ್ರಕರಣವನ್ನು ಇದೀಗ ಭೇದಿಸಿರುವ ಪೊಲೀಸರು, ಪತಿ ಡಾ.ಚನ್ನೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಬೆಳಗುತ್ತಿ ಗ್ರಾಮದ … Continue reading ಹೆಂಡತಿಗೆ ಹೈ-ಡೋಸ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ ವೈದ್ಯ!; ಮದ್ಯಪಾನ, ಜೂಜು, ವಾಮಾಚಾರಗಳಲ್ಲೂ ತೊಡಗಿದ್ದ ಡಾಕ್ಟರ್​