ಪೋಲಿ ಶಿಕ್ಷಕನ ‘ಕಿಸ್​’ ಪುರಾಣ ವೈರಲ್​! ಪ್ಲೀಸ್,​ ಮುತ್ತು ಕೊಡೇ… ಎಂದು ವಿದ್ಯಾರ್ಥಿನಿಗೆ ಮೆಸೇಜ್​ ಮಾಡಿ ಪೀಡಿಸುತ್ತಿದ್ದ…

ಹಾವೇರಿ: ಇಲ್ಲೊಬ್ಬ ಶಿಕ್ಷಕ ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ. ಪ್ರತಿನಿತ್ಯ ವಿದ್ಯಾರ್ಥಿನಿಗೆ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸುತ್ತಿದ್ದ ಪೋಲಿ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ಪ್ರತಿಭಟನೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಸಂಭವಿಸಿದೆ. ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ … Continue reading ಪೋಲಿ ಶಿಕ್ಷಕನ ‘ಕಿಸ್​’ ಪುರಾಣ ವೈರಲ್​! ಪ್ಲೀಸ್,​ ಮುತ್ತು ಕೊಡೇ… ಎಂದು ವಿದ್ಯಾರ್ಥಿನಿಗೆ ಮೆಸೇಜ್​ ಮಾಡಿ ಪೀಡಿಸುತ್ತಿದ್ದ…