ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆಗಿಲ್ಲ ಉತ್ಸಾಹ, ಸುಮಾರು 20 ಮಿಲಿಯನ್ ಲೀಟರ್ ಸಂಸ್ಕರಣಾ ಘಟಕ ಸ್ಥಾಪನೆಗೆ 2016ರಲ್ಲಿ ಯೋಜನೆ ಸಿದ್ದ

ಕಣ್ಣಳತೆಯಲ್ಲಿ ಜಲರಾಶಿ ಹೊಂದಿರುವ ವಿಶಾಲ ಕಡಲು ಇದ್ದರೂ ಅದರ ನೀರನ್ನು ಇತರ ರಾಜ್ಯ, ದೇಶದಲ್ಲಿ ಬಳಸುವಂತೆ ಮಂಗಳೂರಿಗೆ ಬಳಸಲು ಇನ್ನೂ ಸಾಧ್ಯವಾಗಿಲ್ಲ. ಭವಿಷ್ಯದ ಮಂಗಳೂರಿಗೆ ಅನಿವಾರ್ಯವಾಗಿರುವ ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆ ಸಿದ್ದಗೊಂಡಿದ್ದರೂ ಸದ್ಯಕ್ಕೆ ಪ್ರಸ್ತಾವನೆಯಾಗಿಯೇ ಉಳಿದಿದೆ. ಚೆನ್ನೈಯ ಮಿಂಜೂರು ಮಾದರಿಯಲ್ಲಿ ಮಂಗಳೂರಿನಲ್ಲಿ ಸಮುದ್ರ ನೀರು ಸಂಸ್ಕರಿಸಿ ಕುಡಿಯುವ ಹಾಗೂ ಕೈಗಾರಿಕೆಗಳಿಗೆ ನೀಡುವ ಪ್ರಸ್ತಾವನೆ 2010ರಲ್ಲಿ ಸಿದ್ದಗೊಂಡಿತ್ತು. ಆದರೆ ಈ ಪ್ರಸ್ತಾವಣೆಗೆ ಸರ್ಕಾರದಿಂದ ಯಾವುದೇ ಅನುಮತಿ ಸಿಕ್ಕಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ.ಇಬ್ರಾಹಿಂ ಅವರು 2016ರ ಮೇ … Continue reading ಉಪ್ಪುನೀರು ಸಂಸ್ಕರಣಾ ಘಟಕ ಯೋಜನೆಗಿಲ್ಲ ಉತ್ಸಾಹ, ಸುಮಾರು 20 ಮಿಲಿಯನ್ ಲೀಟರ್ ಸಂಸ್ಕರಣಾ ಘಟಕ ಸ್ಥಾಪನೆಗೆ 2016ರಲ್ಲಿ ಯೋಜನೆ ಸಿದ್ದ