ಅಪ್ಪು ಫೋಟೋಗಳಿಗೆ ಡಿಮಾಂಡ್​: ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಕ್ಯಾಪ್ಷನ್​ಗೆ ಬೇಡಿಕೆ ಹೆಚ್ಚಾಗಿದೆ…

ಬೆಂಗಳೂರು: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ನಮ್ಮನ್ನಗಲಿದರೂ ಅವರ ಮೇಲಿನ ಅಭಿಮಾನ ಮಾತ್ರ ಹೆಚ್ಚುತ್ತಲೇ ಇದೆ. ರಾಜ್ಯಾದ್ಯಂತ ಅಪ್ಪು ಫೋಟೋಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಚಿಕ್ಕಮಕ್ಕಳು, ಮಹಿಳೆಯರು, ಯುವಜನರು ಆರ್ಡರ್‌ ಕೊಟ್ಟು ಫೋಟೋ ಮಾಡಿಸ್ತಿಕೊಳ್ತಿದ್ದಾರೆ. ಚಾಮರಾಜನಗರದಲ್ಲಿ ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಎಂಬ ಕ್ಯಾಪ್ಷನ್​ ಸಹಿತ ಅಪ್ಪು ಪೋಟೋಗೆ ಬೇಡಿಕೆ ಹೆಚ್ಚಾಗಿದೆ. ಚಾಮರಾಜನಗರದ ಶ್ರೀ ರಾಘವೇಂದ್ರ ಫೋಟೋ ಮಾರಾಟ ಅಂಗಡಿಯೊಂದರಲ್ಲೇ ಒಂದು ವಾರದಲ್ಲಿ 300ಕ್ಕೂ ಹೆಚ್ಚು ಪುನೀತ್​ ಫೋಟೋಗಳು ಮಾರಾಟ ಆಗಿವೆ. ವಿವಿಧ ಭಂಗಿಯ ಅಪ್ಪು ಫೋಟೋಗಳಿಗೆ ಅಭಿಮಾನಿಗಳಿಂದ … Continue reading ಅಪ್ಪು ಫೋಟೋಗಳಿಗೆ ಡಿಮಾಂಡ್​: ‘ಜೊತೆಗಿರದ ಜೀವ ಎಂದಿಗಿಂತ ಜೀವಂತ’ ಕ್ಯಾಪ್ಷನ್​ಗೆ ಬೇಡಿಕೆ ಹೆಚ್ಚಾಗಿದೆ…