ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್​ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು

ಬಿಹಾರ: ಮಹಾಮಾರಿ ಕರೊನಾ ಸೋಂಕಿನ ಭೀತಿಯಲ್ಲಿ ಮಾನವೀಯತೆ ಮರೆಯಾಗುತ್ತಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ನಿದರ್ಶನ ಬೇಕಿಲ್ಲ. ಕರೊನಾ ಸೋಂಕಿಗೆ ತುತ್ತಾಗಿದ್ದ ತಂದೆ-ತಾಯಿಯನ್ನ ಬದುಕಿಸಿಕೊಳ್ಳಲು ಇವರ ಮೂವರು ಪುಟ್ಟ ಮಕ್ಕಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಧಿಯ ಮುಂದೆ ಯಾರು ಏನೇ ಮಾಡಿದರೂ ಎಲ್ಲವೂ ವ್ಯರ್ಥ ಎಂಬಂತೆ ನಾಲ್ಕು ದಿನಗಳ ಅಂತರದಲ್ಲಿ ದಂಪತಿ ಇಬ್ಬರೂ ಸತ್ತೇ ಹೋದರು. ಅಂತ್ಯಕ್ರಿಯೆಗೆ ಗುಂಡಿ ತಗೆಸಲು ಹಣ ಇಲ್ಲದ ಪರದಾಡಿದ ಮಕ್ಕಳು ಕೊನೆಗೆ ತಾವೇ ಸಮಾಧಿ ಅಗೆದು ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಇಂತಹ ಹೃದಯವಿದ್ರಾವಕ … Continue reading ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್​ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು