ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನ ಡೇಟಿಂಗ್‌ಗೆಂದು ಮನೆಗೆ ಕರೆದೊಯ್ದ ಯುವತಿ! ಮುಂದೆ ಆಗಿದ್ದೆಲ್ಲವೂ ದುರಂತ

ಬೆಂಗಳೂರು: ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನು ಪರಿಚಯ ಮಾಡಿಕೊಂಡು ಡೇಟಿಂಗ್‌ಗೆಂದು ಮನೆಗೆ ಕರೆದುಕೊಂಡು ಹೋದ ಯುವತಿ ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾಳೆ. ಎನ್‌ಎಸ್ ಪಾಳ್ಯದ ನೇಹಾ ಫಾತೀಮಾ(24) ಮತ್ತು ಈಕೆಯ ಇಬ್ಬರು ಸಹಚರರು ಬಂಧಿತರು. ಮತ್ತಿಬ್ಬರು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಆಗ್ನೇಯಾ ವಿಭಾಗ ಡಿಸಿಪಿ ಶ್ರೀನಾಥ್ ಜ್ಯೋಷಿ ತಿಳಿಸಿದ್ದಾರೆ. ಮುನೇಶ್ವರನಗರದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ 34 ವರ್ಷದ ಟೆಕ್ಕಿ, ಸೆ.29ರಂದು ತರಕಾರಿ ಖರೀದಿಗಾಗಿ ನೇಹಾಳ ಅಂಗಡಿಗೆ ಹೋಗಿದ್ದಾರೆ. ಜೋರು ಮಳೆ ಬಂದ ಕಾರಣ ಅಲ್ಲೇ ಸ್ವಲ್ಪ ಸಮಯ ಟೆಕ್ಕಿ … Continue reading ತರಕಾರಿ ಖರೀದಿಗೆ ಬಂದ ಟೆಕ್ಕಿಯನ್ನ ಡೇಟಿಂಗ್‌ಗೆಂದು ಮನೆಗೆ ಕರೆದೊಯ್ದ ಯುವತಿ! ಮುಂದೆ ಆಗಿದ್ದೆಲ್ಲವೂ ದುರಂತ