ತಡರಾತ್ರಿ ಬಾತ್​ರೂಂನಲ್ಲಿ ರಕ್ತನಾಳ ಕೊಯ್ದುಕೊಂಡು ಕ್ರಷರ್​ ಮಾಲೀಕ ಆತ್ಮಹತ್ಯೆ!

ಹಾಸನ: ಕ್ರಷರ್ ಮಾಲೀಕನೊಬ್ಬ ಸ್ನಾನದ ಮನೆಯಲ್ಲೇ ಬ್ಲೇಡ್​ನಿಂದ ರಕ್ತನಾಳ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಸಂಭವಿಸಿದೆ. ಗುರನಂದನ್ ಪ್ರಭು (42) ಆತ್ಮಹತ್ಯೆ ಮಾಡಿಕೊಂಡವ. ಈತ ಗುರುನಂದನ್ ಶೃತಿ ಲಾರಿ ಟ್ರಾಮ್ಸ್​ಪೋರ್ಟ್ ಮತ್ತು ಜನನಿ ಕ್ರಷರ್ ಮಾಲೀಕನಾಗಿದ್ದ. ಸೋಮವಾರ ರಾತ್ರಿ ಮನೆಯ ಬಾತ್​ ರೂಂಗೆ ಹೋದವ ರಕ್ತನಾಳ ಕುಯ್ದುಕೊಂಡು ಸತ್ತಿದ್ದಾನೆ. ಆತ್ಮಹತ್ಯೆಗೆ ಕಾರಣ ಇನ್ನೂ ಇಳಿದುಬಂದಿಲ್ಲ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ … Continue reading ತಡರಾತ್ರಿ ಬಾತ್​ರೂಂನಲ್ಲಿ ರಕ್ತನಾಳ ಕೊಯ್ದುಕೊಂಡು ಕ್ರಷರ್​ ಮಾಲೀಕ ಆತ್ಮಹತ್ಯೆ!