ಸಂಸ್ಕಾರಹೀನರಿಂದ ಅಂತ್ಯಸಂಸ್ಕಾರ ಮೃತರಿಗೆ ಅಪಚಾರ: ಒಂಬತ್ತು ಶವಗಳನ್ನು ಒಂದೇ ಗುಂಡಿಗೆ ಎಸೆದ ಸಿಬ್ಬಂದಿ

ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾದಿಂದ ಮೃತ ಪಡುವವರನ್ನು ಪ್ರಾಣಿಗಿಂತ ಕಡೆಯಾಗಿ ನೋಡಲಾಗುತ್ತಿದ್ದು, ಕನಿಷ್ಠ ಗೌರವಯುತ ವಿದಾಯವೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಮನುಷ್ಯ ಯಾವುದೇ ಕಾರಣದಿಂದ ಮೃತಪಟ್ಟರೂ ಗೌರವಯುತವಾಗಿ ಅಂತಿಮ ವಿದಾಯ ನೀಡುವುದು ಭಾರತೀಯ ಸಂಪ್ರದಾಯ, ಆಯಾ ಪ್ರದೇಶ ಹಾಗೂ ಸಮುದಾಯದ ಸಂಪ್ರದಾಯಗಳಿಗೆ ಅನು ಗುಣವಾಗಿ ಶವ ಸಂಸ್ಕಾರ ಮಾಡಲಾಗುತ್ತದೆ. ಶತ್ರು ದೇಶದ ಸೈನಿಕರಿಗೂ ಅವರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸುವ ಪರಿಪಾಠ ಪಾಲಿಸಿಕೊಂಡು ಬಂದಿರುವುದು ಭಾರತದ ಹೆಗ್ಗಳಿಕೆಯಾಗಿದೆ, ಆದರೆ, ಕರೊನಾ ಪೀಡಿತರಾಗಿ ಮೃತಪಡುತ್ತಿರುವವರಿಗೆ ಶತ್ರು ದೇಶದ ಸೈನಿಕರಿಗೆ ಸಿಗುವ … Continue reading ಸಂಸ್ಕಾರಹೀನರಿಂದ ಅಂತ್ಯಸಂಸ್ಕಾರ ಮೃತರಿಗೆ ಅಪಚಾರ: ಒಂಬತ್ತು ಶವಗಳನ್ನು ಒಂದೇ ಗುಂಡಿಗೆ ಎಸೆದ ಸಿಬ್ಬಂದಿ