ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

ಮಿನ್ನೆಸೊಟಾ: ಬೆಡ್​ ರೂಮ್​ ರಹಸ್ಯ ಎಂದ ಕೂಡಲೇ ರಸಿಕರ ಇಂದ್ರಿಯಗಳೆಲ್ಲವೂ ಚುರುಕಾಗಿ ಬಿಡುತ್ತವೆ. ಏನಿರಬಹುದೆಂಬ ಸಹಜ ಕುತೂಹಲ. ಈ ದಂಪತಿಯ ಬೆಡ್​ರೂಂ ರಹಸ್ಯ ಈಗ ಜಗತ್ತಿನ ಮನೆಮಾತು. ಅಂಥದ್ದೇನು ಅಂತೀರಾ – ಅದು ಒಂದು ಮರ್ಡರ್ ಮಿಸ್ಟ್ರಿಯಷ್ಟೇ ನಿಗೂಢವಾದುದು! ಮಿನ್ನೆಸೊಟಾದ ಈ ದಂಪತಿ ಹೆಸರು ಕ್ಯಾರ್ರೀ ಮತ್ತು ಕೈಲೆ ಡೊರ್​. ಇಬ್ಬರೂ ಬಹಳ ಕ್ರಿಯೇಟಿವ್​. ಫೇಸ್​ಬುಕ್​ನಲ್ಲಿ ಒಂದು ಖಾಸಗಿ ಗ್ರೂಪ್ ಇದೆ. ಅದರ ಹೆಸರು diyonabudgetofficial. ಅಲ್ಲಿ ಅವರು ಈ ಬೆಡ್​ ರೂಮ್ ರಹಸ್ಯ ಬಹಿರಂಗಪಡಿಸಿದ್ದಾರೆ. ನೀವೂ … Continue reading ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!