ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರನಿಗೆ ಕಂಕಣ ಭಾಗ್ಯ: ಮನೋರಂಜನ್​ರ ಕೈಹಿಡಿಯಲಿರುವ ವಧು ಯಾರು?

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್​ಗೆ ಕಂಣಭಾಗ್ಯ ಕೂಡಿ ಬಂದಿದ್ದು, ಶೀಘ್ರವೇ ಶುಭಕಾರ್ಯ ನಡೆಯಲಿದೆ. ‘ಸಾಹೇಬ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟ ರವಿಚಂದ್ರನ್ ಮತ್ತು ಸುಮತಿ ಅವರ ಮೊದಲ ಪುತ್ರ ಮನೋರಂಜನ್​, ಸ್ಟಾರ್​ ನಟರಾಗಿದ್ದಾರೆ. ಸಾಹೇಬ, ಮುಗಿಲುಪೇಟೆ, ಬೃಹಸ್ಪತಿ, ಪ್ರಾರಂಭ… ಸಿನಿಮಾಗಳಲ್ಲಿ ಮನೋರಂಜನ್​ ನಟಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಮುಂಬರುವ ಶ್ರಾವಣ ಮಾಸದಲ್ಲಿ ಅಂದರೆ ಆ.21 ಮತ್ತು 22ರಂದು ಮನೋರಂಜನ್​ರ ಮದುವೆ ನಡೆಯಲಿದೆ. ಮನೋರಂಜನ್​ರನ್ನು ಕೈಹಿಡಿಯಲಿರುವ ವಧು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ … Continue reading ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರನಿಗೆ ಕಂಕಣ ಭಾಗ್ಯ: ಮನೋರಂಜನ್​ರ ಕೈಹಿಡಿಯಲಿರುವ ವಧು ಯಾರು?