VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

ಶಿವಮೊಗ್ಗ(ರಿಪ್ಪನ್​ಪೇಟೆ): ಪ್ರಕೃತಿಯ ಒಡಲಲ್ಲಿ ಎಷ್ಟೋ ವಿಸ್ಮಯಗಳು ಅಡಗಿವೆ. ಅಗೋಚರ ಶಕ್ತಿ ಪುಂಜದಂತಿರುವ ಭೂಮಂಡಲದಲ್ಲಿ ಕೌತುಕಗಳಿಗೆ ಬರವಿಲ್ಲ. ಹೀಗೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿರುವುದು ಮುಕ್ಕೋಟಿ ದೇವತೆಗಳ ಅವಾಸ ಸ್ಥಾನವೆಂದೇ ನಂಬಿರುವ ಗೋವು. ಹೌದು, ಹೊಸನಗರ ತಾಲೂಕು ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಾದಾಪುರದ ಪುಂಡಲೀಕ ಶೇಟ್ ಎಂಬುವವರ ಹಸು ಮಾಲೀಕನಿಗೆ ಹಾಲು ನೀಡದೆ ಭತ್ತದ ಗದ್ದೆಯಲ್ಲಿರುವ ಕಲ್ಲಿನ ಮೇಲೆ ನಿತ್ಯವೂ ಹಾಲು ಸುರಿಸಿ ಅಚ್ಚರಿ ಮೂಡಿಸಿದೆ. ಎರಡು ತಿಂಗಳ ಹಿಂದೆ ಪುಂಡಲೀಕ ಶೇಟ್ ಸಹೋದರರ ಮನೆಯ ಹಸುವೊಂದು ಚೊಚ್ಚಲ ಗಂಡು … Continue reading VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?