ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಬಿಹಾರ: ಕರೊನಾ ಸೋಂಕಿನಿಂದ ಬಳಲುತ್ತಿದ್ದ ನನ್ನ ಗಂಡನನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಹೋದ ನನಗೆ ಅಲ್ಲಿನ ಸಿಬ್ಬಂದಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಸಂತ್ರಸ್ತ ಮಹಿಳೆ ದೂರು ಕೊಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿಯೊಬ್ಬ ನನ್ನ ದುಪ್ಪಟ್ಟ ಎಳೆದು ಸೊಂಟಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ ಕೊಟ್ಟ. ಇದರ ವಿರುದ್ಧ ಧ್ವನಿ ಎತ್ತೋಣ ಅಂದ್ರೆ ಅದೇ ಆಸ್ಪತ್ರೆಯೊಳಗೆ ನನ್ನ ಗಂಡ ಮತ್ತು ತಾಯಿ ದಾಖಲಾಗಿದ್ದರು. ಆ ಕ್ಷಣ ನನಗೆ ಅವರ ಪ್ರಾಣ ಉಳಿದರೆ ಸಾಕಿತ್ತು. ಹಾಗಾಗಿ ಕಿರುಕುಳ ಸಹಿಸಿಕೊಂಡೇ … Continue reading ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!