ಐಸಿಯು ಬೆಡ್​, ಆಮ್ಲಜನಕ, ರೆಮ್​ಡಿಸಿವಿರ್​ ಕೊಡಿಸುತ್ತೇನೆ… ಬೇಕಿದ್ದವರು ಸಂಪರ್ಕಿಸಿ ಎಂದವನ ಕಥೆ ಏನಾಯ್ತು ಗೊತ್ತಾ?

ಬೆಂಗಳೂರು: ಕರೊನಾ ಸೋಂಕಿನಿಂದ ಮನುಕುಲವೇ ಬೆಚ್ಚಿಬೀಳುವಂತಾಗಿದೆ. ಆದರೆ, ವಂಚಕರು ಮಾತ್ರ ಇದನ್ನೇ ಬಂಡವಾಳ ಮಾಡಿಕೊಂಡು ಸಂಕಷ್ಟದಲ್ಲಿ ಇರುವರಿಗೆ ಸಹಾಯ ಮಾಡುವ ನೆಪದಲ್ಲಿ ಹಣ ಪಡೆದು ವಂಚನೆಗೆ ಇಳಿದಿದ್ದಾರೆ. ಐಸಿಯು ಬೆಡ್​ ಕೊಡಿಸುವ ಸೋಗಿನಲ್ಲಿ 20 ಸಾವಿರ ರೂ. ಪಡೆದು ಮೋಸ ಮಾಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಮಲ್ಲೇಶ್ವರದ ಮನೀಷ್​ ಸರ್ಕಾರ್​ ಬಂಧಿತ. ಪಶ್ಚಿಮ ಬಂಗಾಳ ಮೂಲದ ಮನೀಷ್​, ಮಲ್ಲೇಶ್ವರದಲ್ಲಿ ಹೌಸ್​ಕೀಪಿಂಗ್​ ಏಜೆನ್ಸಿ ನಡೆಸುತ್ತಿದ್ದಾನೆ. ಕರೊನಾ ಸೋಂಕಿಗೆ ಒಳಗಾಗಿರುವ ರೋಗಿಗಳನ್ನೇ ಟಾರ್ಗೆಟ್​ ಮಾಡಿದ್ದ ಮನೀಷ್​, ತುರ್ತಾಗಿ ಐಸಿಯು … Continue reading ಐಸಿಯು ಬೆಡ್​, ಆಮ್ಲಜನಕ, ರೆಮ್​ಡಿಸಿವಿರ್​ ಕೊಡಿಸುತ್ತೇನೆ… ಬೇಕಿದ್ದವರು ಸಂಪರ್ಕಿಸಿ ಎಂದವನ ಕಥೆ ಏನಾಯ್ತು ಗೊತ್ತಾ?