ಕರೊನಾಗೆ ಬಲಿಯಾದ ಪತ್ನಿಯ ಮೃತದೇಹ ಕೊಡಲ್ಲ ಎಂದು ಹಠ ಹಿಡಿದ ಗಂಡ! ಒಂದೇ ವಾರದಲ್ಲಿ ಮೂವರ ಸಾವಿಗೆ ಕಂಗೆಟ್ಟ…

ಬೆಂಗಳೂರು: ಕಳೆದ ಒಂದು‌ ವಾರದಲ್ಲಿ ನನ್ನ ಮನೆಯಲ್ಲಿ ಮೂವರು ಕರೊನಾಗೆ ಬಲಿಯಾಗಿದ್ದಾರೆ. ಮೊದಲು ನನ್ನ ಪತ್ನಿಯ ಅಜ್ಜಿ, ಆಮೇಲೆ ನನ್ನ ಪತ್ನಿಯ ತಾಯಿ, ಇವತ್ತು ನನ್ನ ಪತ್ನಿ. ನನಗೂ ಸೋಂಕಿನ ಲಕ್ಷಣಗಳಿವೆ. ನಾನು ಸತ್ತರೆ ನನ್ನ ಮಕ್ಕಳ ಗತಿ ಏನು? ಸಪ್ತಗಿರಿ ಆಸ್ಪತ್ರೆಗೆ ಹೋದ್ವಿ 5 ಲಕ್ಷ ರೂಪಾಯಿ ಕೇಳಿದ್ರು, ಎಲ್ಲಿಂದ ತರಬೇಕು ನಾವು? ಬೆಡ್ ಇದೆ ಇವತ್ತು ಮಧ್ಯಾಹ್ನ ಬನ್ನಿ‌ ಅಂದ್ರು, ಲಕ್ಷ ಲಕ್ಷ ದುಡ್ಡು ಎಲ್ಲಿಂದ ತರಲಿ? ಯಡಿಯೂರಪ್ಪ ಗುಣಮುಖ ಆದ್ರು, ದೇವೇಗೌಡರೂ ಚೇತರಿಸಿಕೊಂಡರು. … Continue reading ಕರೊನಾಗೆ ಬಲಿಯಾದ ಪತ್ನಿಯ ಮೃತದೇಹ ಕೊಡಲ್ಲ ಎಂದು ಹಠ ಹಿಡಿದ ಗಂಡ! ಒಂದೇ ವಾರದಲ್ಲಿ ಮೂವರ ಸಾವಿಗೆ ಕಂಗೆಟ್ಟ…