ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ

ನವದೆಹಲಿ: ಸ್ಟ್ಯಾಂಡ್-ಅಪ್​ ಕಾಮಿಡಿಯನ್​ ಹಾಗೂ ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ಅವರು ಬುಧವಾರ ನಿಧನರಾದರು. ಆ.10ರಂದು ದೆಹಲಿಯ ನಿವಾಸದಲ್ಲಿ ವರ್ಕೌಟ್​ ಮಾಡುವಾಗ ಅವರಿಗೆ ಹೃದಯಾಘಾತವಾಗಿತ್ತು. ದೆಹಲಿಯ ಏಮ್ಸ್​ ಆಸ್ಪತ್ರೆಯಲ್ಲಿ ಸತತ 41 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರನ್ನು ಉಳಿಸಿಕೊಳ್ಳಲು ವೈದ್ಯರ ತಂಡ ಪ್ರಯತ್ನಿಸಿತ್ತಾದರೂ ರಾಜು ಶ್ರೀವಾಸ್ತವ್​ ಬದುಕಲಿಲ್ಲ. ಕೋಟ್ಯಂತರ ಅಭಿಮಾನಿಗಳು ರಾಜು ಶ್ರೀವಾಸ್ತವ್​ ಅವರ ಚೇತರಿಕೆಗಾಗಿ ದೇವರಿಗೆ ಸಲ್ಲಿಸಿದ ಪ್ರಾರ್ಥನೆಯೂ ಫಲಿಸಲಿಲ್ಲ. ರಾಜು ಅವರ ನಿಧನ ಸುದ್ದಿ ಕೇಳಿ ಬಾಲಿವುಡ್​ ಮಾತ್ರವಲ್ಲ, ದೇಶಾದ್ಯಂತ ಅಸಂಖ್ಯಾತ … Continue reading ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ್​ ವಿಧಿವಶ