ಬೀಗರ ಮನೆಯಲ್ಲಿ ಊಟ ಮುಗಿಸಿ ಮಂಡ್ಯದಿಂದ ಬೆಂಗ್ಳೂರಿಗೆ ಹೊರಟಿದ್ದ ಇಬ್ಬರು ಮಾರ್ಗಮಧ್ಯೆ ದುರ್ಮರಣ

ಚನ್ನಪಟ್ಟಣ: ಬೀಗರ ಮನೆಯಲ್ಲಿ ಊಟ ಮುಗಿಸಿಕೊಂಡು ಮಂಡ್ಯದಿಂದ ಬೆಂಗಳೂರಿಗೆ ವಾಪಸ್​ ಹೊರಟ್ಟಿದ್ದ ಇಬ್ಬರು ಮಾರ್ಗಮಧ್ಯೆ ದುರಂತ ಅಂತ್ಯ ಕಂಡಿದ್ದಾರೆ. ಬೆಂಗಳೂರು ಮೂಲದ ಅಮರೇಶ್​ (49) ಹಾಗೂ ಕಾಂತರಾಜು (43) ಮೃತರು. ಇವರಿಬ್ಬರೂ ಮಂಡ್ಯದಲ್ಲಿ ಬೀಗರ ಔತಣಕೂಟದಲ್ಲಿ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬೈಕ್​ನಲ್ಲಿ ಶುಕ್ರವಾರ ಸಂಜೆ ವಾಪಸ್​ ಹೋಗುತ್ತಿದ್ದರು. ಮಾರ್ಗಮಧ್ಯೆ ಬೆಂಗಳೂರು-ಮೈಸೂರು ಹೆದ್ದಾರಿಯ ವಂದಾರಗುಪ್ಪೆ ವಂದಾರಗುಪ್ಪೆ ಸಮೀಪ ಕುವೆಂಪು ಕಾಲೇಜು ಬಳಿ ಇರುವ ತಿರುವಿನಲ್ಲಿ ರಸ್ತೆ ವಿಭಜಕಕ್ಕೆ ಬೈಕ್​ ಡಿಕ್ಕಿ ಹೊಡೆದಿದೆ. ಅಮರೇಶ್​ ಸ್ಥಳದಲ್ಲೇ ಮೃತಪಟ್ಟರೆ, ಕಾಂತರಾಜು ಆಸ್ಪತ್ರೆಗೆ … Continue reading ಬೀಗರ ಮನೆಯಲ್ಲಿ ಊಟ ಮುಗಿಸಿ ಮಂಡ್ಯದಿಂದ ಬೆಂಗ್ಳೂರಿಗೆ ಹೊರಟಿದ್ದ ಇಬ್ಬರು ಮಾರ್ಗಮಧ್ಯೆ ದುರ್ಮರಣ