ನೊಬೆಲ್ ವಿಶ್ವ ದಾಖಲೆ ಸೇರಿತು ಚನ್ನಪಟ್ಟಣದ ಶಿವಕುಮಾರ್ ಸಾಧನೆ

ಚನ್ನಪಟ್ಟಣ: ಒಂದು ಲೀಟರ್ ಪ್ಲಾಸ್ಟಿಕ್ ನೀರಿನ ಬಾಟಲಿ ಮೇಲೆ ‘ಡೋಂಟ್ ಯೂಸ್ ಪ್ಲಾಸ್ಟಿಕ್’ ಮತ್ತು ‘ಇಂಡಿಯಾ’ ಎಂಬ ಪದವನ್ನು 1829 ಬಾರಿ ಬರೆದಿದ್ದ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಯುವಕ ಶಿವಕುಮಾರ್ ಸಾಧನೆ ನೊಬೆಲ್ ವಿಶ್ವ ದಾಖಲೆ ಸೇರಿದೆ. ಪ್ಲಾಸ್ಟಿಕ್ ಬಾಟಲಿ ಮೇಲಿನ ಬರಹದ ಮೂಲಕ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಶಿವಕುಮಾರ್​ ಜಾಗೃತಿ ಮೂಡಿಸಿದ್ದರು. ಬಾಟಲಿ ಮೇಲೆ ಇಂಗ್ಲಿಷ್​ ಅಕ್ಷರಗಳಲ್ಲಿ ಬರೋಬ್ಬರಿ 1,829 ಬಾರಿ ‘ಡೋಂಟ್ ಯೂಸ್ ಪ್ಲಾಸ್ಟಿಕ್’ ಎಂದು, 595 ಬಾರಿ … Continue reading ನೊಬೆಲ್ ವಿಶ್ವ ದಾಖಲೆ ಸೇರಿತು ಚನ್ನಪಟ್ಟಣದ ಶಿವಕುಮಾರ್ ಸಾಧನೆ