10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!

ತುಮಕೂರು: ‘ಹಳ್ಳಿ ಜನ ಅಂತ ತಾತ್ಸಾರ ಮಾಡ್ಬೇಡಿ, ಈ ಗಾಡಿ ಮಾರೋಕ್​ ತಾನೆ ಇಟ್ಟಿರೋದು? ನಮ್​ ಒಡೆಯರು ಕೇಳ್ತಾವ್ರೆ ರೇಟ್​ ಎಷ್ಟು ಅಂತ ಹೇಳಿ…’ ಎಂದು ಚಿಕ್ಕ ಕೇಳಿದ್ದಕ್ಕೆ ಶೋಂ ರೂಂ ಮಾನೇಜರ್ ಮುಖ ಸಿಂಡರಿಸಿಕೊಂಡೇ​, ‘ರೇಟ್​ ಹೇಳಲ್ಲ’ ಅಂದ. ‘ಹೇಳ್ಲಾ ರೇಟ್​ ಎಷ್ಟು?’ ಅಂತ ಒಡೆಯ ಏರು ಧ್ವನಿಯಲ್ಲಿ ಕೇಳಿದ್ರೆ ‘ಇದ್ಹೇನು ದನದ ವ್ಯಾಪಾರ ಅನ್ಕೊಂಡ್ರಾ? ಇದು ಕಾರು, ರೇಟ್​ ಹೇಳೋಕ್​ ಆಗಲ್ಲ’ ಅಂತ ಶೋ ರೂಂ ಮ್ಯಾನೇಜರ್​ ಹೀಯಾಳಿಸಿದ. ‘ಏಯ್​ ರೇಟ್​ ಹೇಳ್ಲಾ…’ ಅಂತ … Continue reading 10 ರೂ. ಕೊಡೋ ಯೋಗ್ಯತೆ ಇಲ್ಲ, ಕಾರ್ ತಗೋತೀಯಾ? ಎಂದ ಶೋ ರೂಂ ಸಿಬ್ಬಂದಿಗೆ 1 ತಾಸಲ್ಲೇ ಶಾಕ್​ ಕೊಟ್ಟ ಯುವರೈತ!